ಮುಂಜಾವಿನಿಂದ ಸುರಿದ ಜಡಿಯ ಮಳೆ ನಿಂತಿರಲು As the torrential rain that poured since dawn ceased,
ತೆಂಕಣದಲಿ ತಿಂಗಳ ಬೆಳಕು ಮೋಡದಿಂ ತಿಣುಕುತಿರಲು And the full moon peaked through the clouds from the southern sky,
ಮೋಹಿನಿಯ ಗೆಜ್ಜೆಯ ಸದ್ದು ಜೀರುಂಡೆಗಳು ಮಾಡುತಿರಲು The anklets of the wraith ghost jingled, or was it just the cicadas,
ಮುಂಗಾರಿಗೆ ಮುಂಚೆಯೇ ಹಚ್ಚಿ ಮಂಜಿನಲ್ಲಿ ಬಚ್ಚಿಟ್ಟ ಮೂರು ಮಾವಿನ ಹಣ್ಣುಗಳು ಮಧ್ಯರಾತ್ರಿಯಲ್ಲಿ ಮಾಯವಾದವು