Saturday, July 20, 2024

Mangoes in Monsoon (ಮುಂಗಾರಿನಲ್ಲಿ ಮಾವು)

As the torrential rain that poured since dawn ceased,

And the full moon peaked through the clouds from the southern sky,

The anklets of the wraith ghost jingled, or was it just the cicadas,

As the jasmine, champaka and parijata  bloomed with fragrance,

Three ripe mangoes, cut and frozen well before monsoon,

Disappeared into the midnight mystery.

 

ಮುಂಜಾವಿನಿಂದ ಸುರಿದ ಜಡಿಯ ಮಳೆ ನಿಂತಿರಲು 

ತೆಂಕಣದಲಿ  ತಿಂಗಳ ಬೆಳಕು  ಮೋಡದಿಂ ತಿಣುಕುತಿರಲು 

ಜೀರುಂಡೆಗಳು ಮೋಹಿನಿಯ ಗೆಜ್ಜೆಯ ಸದ್ದು ಮಾಡುತಿರಲು 

ಮಲ್ಲಿಗೆ ಸಂಪಿಗೆ ಜಾಜಿ ಪಾರಿಜಾತಗಳರಳಿ ಪರಿಮಳ ಪಸರಿಸುತಲಿರಲು 

ಮುಂಗಾರಿಗೆ ಮುಂಚೆಯೇ ಹಚ್ಚಿ ಮಂಜಿನಲ್ಲಿ ಬಚ್ಚಿಟ್ಟ 

ಮೂರು ಮಾವಿನ ಹಣ್ಣುಗಳು ಮಧ್ಯರಾತ್ರಿಯಲ್ಲಿ ಮಾಯವಾದವು 


No comments:

Sambhavami Yuge Yuge

Yada Yada hi Food-asya Glarnir bhavathi Fridga Abhyutanam Taste Sambhavami Chefa Chefa